Pakistan rode on skipper Sarfraz Ahmed's unconquered 61 to recover from a middle-order collapse and pull off a 3-wicket victory over Sri Lanka in a virtual quarter-final Group B ICC Champions Trophy clash at Sophia Gardens
ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಮೊದಲು ಬ್ಯಾಟ್ ಮಾಡಿ ಅಲ್ಪಮೊತ್ತಕ್ಕೆ ಕುಸಿಯಿತು. ಉತ್ಸಾಹದಿಂದ ಚೇಸ್ ಮಾಡಿದ ಪಾಕಿಸ್ತಾನ ಏಳು ವಿಕೆಟ್ ಕಳೆದುಕೊಂಡರೂ ಹೋರಾಟ ಮುಂದುವರೆಸಿ,3 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿ, ಈ ವಿಡಿಯೋ ನೋಡಿ