Former Minister Janardhan Reddy alleged on Former CM Kumaraswamy. Speaking about the Jantakal Mining case, Reddy spoke at Basavanabagawadi's in Vijayapura. He says everyone to just wait & watch what happens.
ಮಾಜಿ ಸಚಿವ ಜನಾರ್ದನ ರೆಡ್ಡಿ, ಮತ್ತೆ ಮಾಜಿ ಸಿ.ಎಂ. ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ. ಜಂತಕಲ್ ಮೈನಿಂಗ್ ಪ್ರಕರಣದ ಬಗ್ಗೆ ರೆಡ್ಡಿ ವಿಜಯಪುರದ ಬಸವನಬಾಗೇವಾಡಿಯ ಕೊಲ್ಹಾರದಲ್ಲಿ ಮಾತನಾಡಿದ ಅವರು, ನಾಳೆ ಏನಾಗುತ್ತೆ ನೋಡ್ತಾ ಇರಿ ಎಂದು ಅವಾಜ್ ಹಾಕಿದ್ದಾರೆ.