Woman Pledges `Mangalsutra` To Pay Bribe For Cops To File FIR at Bailhongal Police Station, Belagavi

TV9 Kannada 2015-01-20

Views 1

TV9 News: Woman Pledges `Mangalsutra` To Pay Bribe For Cops To File FIRat Bailhongal Police Station, Belagavi....,


ಆಕೆ ನೂರಾರು ಕನಸಿನೊಂದಿಗೆ ಆತನಿಂದ ಕೊರಳಿಗೆ ತಾಳಿ ಕಟ್ಟಿಸಿಕೊಂಡಿದ್ಲು.. ಆದ್ರೆ ತಾಳಿ ಕಟ್ಟಿದವನೇ ಹಿಂಸೆ ನೀಡಲು ಆರಂಭಿಸಿದಾಗ ಠಾಣೆಯ ಮೆಟ್ಟಿಲು ಹತ್ತಿದ್ಲು.. ಆದ್ರೆ ಅಲ್ಲಿ ನ್ಯಾಯಕ್ಕಾಗಿ ಆಕೆ ತೆತ್ತ ಬೆಲೆ ತನ್ನ ಕತ್ತಿನಲ್ಲಿದ್ದ ತಾಳಿಯ ಮಾರಾಟ.. ಇದು ಪೊಲೀಸ್ ಠಾಣೆಯಲ್ಲಿನ ಲಂಚಾವತಾರದ ಸ್ಟೋರಿ..

Share This Video


Download

  
Report form